ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ. 27-02-2024 ಮಂಗಳವಾರ ಬೆಳಗ್ಗೆ 10:30ಕ್ಕೆ. ಸ್ಥಳ: ಕೃಷ್ಣ ವಿಹಾರ, ಗೇಟ್ ನಂ.1, ಮೇಕ್ರಿ ಸರ್ಕಲ್ ಹತ್ತಿರ, ಅರಮನೆ ಮೈದಾನ, ಬೆಂಗಳೂರು ಬನ್ನಿ... ಭಾಗವಹಿಸಿ... ಸಮ್ಮೇಳನ ಯಶಸ್ವಿಗೊಳಿಸಿ..